Nagarahaavu movie is getting a huge response seeing which Ravichandran and Balaji has planned to re release other old movies. <br /> <br /> <br /> ನಾಗರಹಾವು ಸಿನಿಮಾವನ್ನು ರಿ ರಿಲೀಸ್ ಮಾಡಿದ ಬಾಲಾಜಿ ಹಾಗೂ ರವಿಚಂದ್ರನ್ ಮುಂದೆ ನಾ ನಿನ್ನ ಮರೆಯಲಾರೆ, ರಾಮಾಚಾರಿ, ನಾರದ ವಿಜಯ ಹೀಗೆ ಹಲವು ಸಿನಿಮಾಗಳನ್ನು ರಿ ರಿಲೀಸ್ ಮಾಡಲು ಯೋಚಿಸಿದ್ದಾರಂತೆ.. <br />